ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಐದನೇ ಮಾಸ. == ಈ ಮಾಸದ ಪ್ರಮುಖ ಹಬ್ಬಗಳು == ನಾಗ ಚೌತಿ (ಶುಕ್ಲ ಚೌತಿ) ನಾಗ ಪಂಚಮಿ (ಶುಕ್ಲ ಪಂಚಮಿ) ಪುತ್ರದಾ ಏಕಾದಶಿ(ಶುಕ್ಲ ಏಕಾದಶಿ) ರಕ್ಷಾಬಂಧನ (ಹುಣ್ಣಿಮೆ) ರಾಘವೇಂದ್ರ ಸ್ವಾಮಿಗಳ ಆರಾಧನೆ (ಕೃಷ್ಣ ಬಿದಿಗೆ) ಗೋಕುಲಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ) ಅಜ ಏಕಾದಶಿ (ಕೃಷ್ಣ ಏಕಾದಶಿ) ಕಲ್ಕಿ ಜಯಂತಿ ಶ್ರೀ ವರಮಹಾಕ್ಷ್ಮೀ ಪೂಜೆ ಶ್ರಾವಣ ಶನಿವಾರ ಋಗುಪಾಕರ್ಮ ಯಜುರುಪಾಕರ್ಮ